ಇಂದು 96 ಜನರಿಗೆ ಕೊರೊನಾ ಸೋಂಕು ; ರಾಜ್ಯದಲ್ಲಿ ಎರಡು ಸಾವಿರ ಗಡಿ ದಾಟಿದ ಸೋಂಕಿತರು..! #Karnataka #Health #Bulletin #Report

Sun, May 24, 2020

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 97 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 2056ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.

ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಉಡುಪಿ 18 ,ಮಂಡ್ಯ 15 ,  ಚಿಕ್ಕಬಳ್ಳಾಪುರ 26 , ಹಾಸನ 14 , ದಾವಣಗೆರೆ 4 , ಕಲಬುರಗಿ 6 , ತುಮಕೂರು 2 , ವಿಜಯಪುರ 1 , ಯಾದಗಿರಿ 6 ,  ಧಾರವಾಡ 1 , ಕೊಡುಗು 1 , ಉತ್ತರ ಕನ್ನಡ 2 , ದಕ್ಷಿಣ ಕನ್ನಡ 1 ಜನರಿಗೆ ಸೋಂಕು ದೃಡಪಟ್ಟಿವೆ.


Like our news?