ರಾಜ್ಯದಲ್ಲಿ ಇಂದು ಒಂದೇ ದಿನ 138 ಸೋಂಕಿತರು ; ವಿಜಯಪುರದಲ್ಲಿ ಇಂದು 7 ಜನರಿಗೆ ಸೋಂಕು...! #Karnataka #Vijayapur #Bangalore Raichur...

Fri, May 22, 2020

ಬೆಂಗಳೂರು : ಇಂದು ರಾಜ್ಯದಲ್ಲಿ 138 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1743ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ. 

ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಸಂಜೆ ಮತ್ತೆ 33 ಜನರಿಗೆ ಸೋಂಕು ದೃಡಪಟ್ಟಿವೆ,  ರಾಯಚೂರು 10 , ವಿಜಯಪುರ 5 , ಹಾಸನ 4 , ಮಂಡ್ಯ 5 , ಚಿಕ್ಕಬಳ್ಳಾಪುರ 2 , ಉಡುಪಿ 3 , ಶಿವಮೊಗ್ಗ 2 , ಯಾದಗಿರಿ 2  ಜನರಿಗೆ ಸೋಂಕು ದೃಡಪಟ್ಟಿವೆ.

          ಜಿಲ್ಲಾವಾರು ಮಾಹಿತಿ 👇


Like our news?
Copyrights