ರಾಜ್ಯದಲ್ಲಿ ಇಂದು 105 ಸೋಂಕಿತರು ; ಚಿಕ್ಕಬಳ್ಳಾಪುರ ಹಾಸನ ವಿಜಯಪುರದಲ್ಲಿ ಹೆಚ್ಚಿನ ಸೋಂಕಿತರು ಪತ್ತೆ ...! #Karnataka #covid #update

Fri, May 22, 2020

ಬೆಂಗಳೂರು : ಇಂದು ರಾಜ್ಯದಲ್ಲಿ 105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1710ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.

ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಚಿಕ್ಕಬಳ್ಳಾಪುರ 45 , ಬೆಂಗಳೂರು ಗ್ರಾಮಾಂತರ 4 ,  ಧಾರವಾಡ 2 , ತುಮಕೂರು 8 , ಬಾಗಲಕೋಟೆ 1 , ಚಿಕ್ಕಮಗಳೂರು 5 , ಚಿತ್ರದುರ್ಗ 1 , ದಾವಣಗೆರೆ 3 , ಬೆಂಗಳೂರು ನಗರ 5, ವಿಜಯಪುರ 2 , ಬೀದರ 6 ,  ಬೆಳಗಾವಿ 1 , ಮಂಡ್ಯ 3, ಹಾವೇರಿ 3 , ಹಾಸನ 14 , ಉತ್ತರ ಕನ್ನಡ 1 , ದಕ್ಷಿಣ ಕನ್ನಡ 1ಸೋಂಕಿತರು ದೃಡಪಟ್ಟಿದ್ದಾರೆ.

Like our news?
Copyrights