ರಾಜ್ಯದಲ್ಲಿ ಇಂದು ಮತ್ತೆ 143 ಸೋಂಕಿತರು ;1605 ಸೋಂಕಿತರಲ್ಲಿ 571 ರೋಗಿಗಳು ಗುಣಮುಖ...! #Karnataka #Corona #update

Thu, May 21, 2020

ಬೆಂಗಳೂರು : ಇಂದು ರಾಜ್ಯದಲ್ಲಿ 143 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 1605ಕ್ಕೆ ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ , ರಾಜ್ಯದಲ್ಲಿ ಈವರೆಗೆ 571 ರೋಗಿಗಳು ಗುಣಮುಖರಾಗಿದ್ದಾರೆ , ಇನ್ನುಳಿದ 992 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ರಾಜ್ಯದಲ್ಲಿ 41ಸೋಂಕಿತರು ಸಾವನ್ನಪ್ಪಿದ್ದಾರೆ.


ಜಿಲ್ಲಾವಾರು ಒಟ್ಟು ಸೋಂಕಿತರ ಮಾಹಿತಿ...

Like our news?
Copyrights