ಬಾಗಲಕೋಟೆಯಲ್ಲಿ ಇಂದು 6 ಜನ ಗುಣಮುಖರಾಗಿ ಬಿಡುಗಡೆ ; ಜಿಲ್ಲೆಯಲ್ಲಿ 76 ಸೋಂಕಿತರಲ್ಲಿ 31ಜನ ಗುಣಮುಖ..! #Karnataka #Bagalakote..

Wed, May 20, 2020

ಬಾಗಲಕೋಟೆ : ಕೋವಿಡ್-19 ದಿಂದ ನಾಲ್ವರು ಮಹಿಳೆಯರು , ಓರ್ವ ಬಾಲಕ  ಮತ್ತು ಪುರುಷನೊರ್ವ ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಮನೆಯತ್ತ ತೆರಳಿದ್ದಾರೆ .

ಹೌದು ಜಿಲ್ಲೆಯ ಢಾಣಕಶಿರೂರ ಗ್ರಾಮದ P-680 ,P-681, P-682 , P-685,  P-687, P-689 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇನ್ನೂ ಜಿಲ್ಲೆಯಲ್ಲಿ ಈವರೆಗೆ 76 ಜನ ಸೋಂಕಿತರಲ್ಲಿ 31 ರೋಗಿಗಳು ಗುಣಮುಖರಾಗಿದ್ದಾರೆ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇನ್ನುಳಿದ 44 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

Like our news?
Copyrights