ಬೆಳಗಾವಿಯಲ್ಲಿ ಇಂದು ಮತ್ತಿಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ; 116 ಸೋಂಕಿತರ ಪೈಕಿ 64 ರೋಗಿಗಳು ಗುಣಮುಟ...! #Karnataka #Belgavi #Covid #patient #discharge

Wed, May 20, 2020

ಬೆಳಗಾವಿ : ರಾಯಬಾಗ ತಾಲೂಕಿನ ಕುಡಚಿಯ ಇಬ್ಬರು ಕೋವಿಡ್-19 ರೋಗಿ ಸಂಖ್ಯೆ P-575 ಮತ್ತು P-576 ರೋಗಿಗಳು ಸಂಪೂರ್ಣ ಗುಣಮುಖರಾಗಿ ಇಂದು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆಳಗಾವಿಯಲ್ಲಿ ಈವರೆಗೆ ಒಟ್ಟು 116 ಪಾಸಿಟಿವ್ ಪ್ರಕರಣಗಳಲ್ಲಿ 64 ರೋಗಿಗಳು ಗುಣಮುಖರಾಗಿದ್ದು 1 ಸಾವನ್ನಪ್ಪಿದ್ದಾರೆ ಇನ್ನುಳಿದ 51ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ...

Like our news?
Copyrights