ರಾಜ್ಯದಲ್ಲಿ ಇಂದು ಒಂದೇ ದಿನ 63 ಜನ ಸೋಂಕಿತರು ; ಬೀದರ್, ಹಾಸನ, ಮಂಡ್ಯ ,ಕಲಬುರಗಿಯಲ್ಲಿ ಹೆಚ್ಚಿನ ಸೋಂಕಿತರು...! #Karnataka #Mandya #Hassan #Bangalore

Wed, May 20, 2020

ಬೆಂಗಳೂರು : ಇಂದು ರಾಜ್ಯದಲ್ಲಿ 63 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ರಾಜ್ಯದಲ್ಲಿ ಈವರೆಗೆ ಒಟ್ಟು 1458ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.ಹೌದು ಇಂದು ಮದ್ಯಾಹ್ನ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಹಾಸನ 21 , ಬೀದರ್ 10 , ಬೆಂಗಳೂರು 4 , ಮಂಡ್ಯ 8 , ತುಮಕೂರು 4 , ಕಲಬುರಗಿ 7 , ಯಾದಗಿರಿ 1 ,ದಕ್ಷಿಣ ಕನ್ನಡ 1 , ಉತ್ತರ ಕನ್ನಡ 1, ಉಡುಪಿಯಲ್ಲಿ 6 ಸೋಂಕಿತರು ದೃಡಪಟ್ಟಿದ್ದಾರೆ.


Like our news?
Copyrights