ಇಂದು ಮತ್ತೆ 14 ಪಾಸಿಟಿವ್ ಕೇಸ್ ಪತ್ತೆ ; ರಾಜ್ಯದಲ್ಲಿ ಒಟ್ಟು 862 ಸೋಂಕಿತರು.! #Bangalore #Bagalkote #Kalburgi #Davangere #Karnataka #Vijayapur #Hasan

Mon, May 11, 2020

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 14 ಸೋಂಕಿತರು ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 862 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.

 


ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಹಾಸನ 1 (ಮಂಡ್ಯ ಜಿಲ್ಲೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ) , ಬೆಂಗಳೂರು 1, ಮಂಡ್ಯ 1, ಅನಂತಪುರ ಆಂದ್ರಪ್ರದೇಶದ 1, ಬೀದರ್ 2, ಕಲಬುರ್ಗಿ 1,  ವಿಜಯಪುರ 1, ಹಾವೇರಿ 1, ದಾವಣಗೆರೆ 3 , ಬಾಗಲಕೋಟೆಯಲ್ಲಿ 2 ಸೋಂಕಿತರು ದೃಡಪಟ್ಟಿದ್ದಾರೆ.


                    ಜಿಲ್ಲಾವಾರು ಮಾಹಿತಿ              


Like our news?
Copyrights

*