ಇಂದು ಒಂದೇ ದಿನದಲ್ಲಿ 12 ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿ 705 ಕ್ಕೇರಿದ ಸೋಂಕಿತರ ಸಂಖ್ಯೆ..! #Bagalkote #Bangalore #Davangere #Kalburgi #Dharwad

Thu, May 07, 2020

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 12 ಸೋಂಕಿತರು  ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 705 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.


ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ದಾವಣಗೆರೆ 3, ಕಲಬುರಗಿ 3 , ಬೆಳಗಾವಿ 1 , ಧಾರವಾಡ 1, ಬಾಗಲಕೋಟೆ 3, ಬೆಂಗಳೂರು1 ಸೋಂಕಿತರು ದೃಡಪಟ್ಟಿದ್ದಾರೆ.

              ಜಿಲ್ಲಾವಾರು ಮಾಹಿತಿ


Like our news?