ಬಾಗಲಕೋಟೆಯಲ್ಲಿ ಇಂದು 13 ಪಾಸಿಟಿವ್ ಪ್ರಕರಣ ಪತ್ತೆ ; ರಾಜ್ಯದಲ್ಲಿ 692 ಕ್ಕೇರಿದ ಸೋಂಕಿತರು..! #Bangalore #Bagalkote #Kalaburgi...

Wed, May 06, 2020

ಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 19 ಸೋಂಕಿತರುಬೆಂಗಳೂರು : ಇಂದು ರಾಜ್ಯದಲ್ಲಿ ಒಂದೇ ದಿನ 19 ಸೋಂಕಿತರು  ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 692 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.


ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಾಗಲಕೋಟೆ 13 , ಬೆಂಗಳೂರು 2 ,  ದಕ್ಷಿಣ ಕನ್ನಡ 3 , ಕಲಬುರಗಿ 1  ಸೋಂಕಿತರು ದೃಡಪಟ್ಟಿದ್ದಾರೆ. ಪತ್ತೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 692 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ.

Like our news?