ವಿಜಯಪುರ, ಬೆಳಗಾವಿ, ತುಮಕೂರು, ಬಾಗಲಕೋಟೆಯಲ್ಲಿ ಇಂದು 9 ಕೊರೊನಾ ಪಾಸಿಟಿವ್ ಕೇಸ್...! #vijayapur #Bangalore # belgavi , #tumkuru #KARNATAKA

Sat, May 02, 2020

ಬೆಂಗಳೂರು : ಇಂದು ರಾಜ್ಯದಲ್ಲಿ 9 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 598 ಕ್ಕೆ ಏರಿಕೆಯಾಗಿದೆ.


ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 2 , ತುಮಕೂರು 2, ಬಾಗಲಕೋಟೆ 1, ಚಿಕ್ಕಬಳ್ಳಾಪುರ 1, ಬೆಳಗಾವಿ 1, ಬೆಂಗಳೂರು 1, ಬೀದರ್ 1 ಸೋಂಕಿತರು ದೃಡಪಟ್ಟಿದ್ದಾರೆ.

Like our news?