ಇಂದು ಒಂದೇ ದಿನದಲ್ಲಿ ಬೆಳಗಾವಿಯಲ್ಲಿ 14, ವಿಜಯಪುರದಲ್ಲಿ 2 ಕೊರೊನಾ ಪಾಸಿಟಿವ್;ರಾಜ್ಯದಲ್ಲಿ 557 ಕ್ಕೇರಿದ ಸೋಂಕಿತರು...! #Belgavi # #covid #positive

Thu, Apr 30, 2020

ಬೆಂಗಳೂರು : ಇಂದು ರಾಜ್ಯದಲ್ಲಿ 22 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 557 ಕ್ಕೆ ಏರಿಕೆಯಾಗಿದೆ.ಹೌದು ಇಂದು ಬೆಳಿಗ್ಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ವಿಜಯಪುರ 2 , ಬೆಳಗಾವಿ 14 , ದಕ್ಷಿಣ ಕನ್ನಡ 1, ತುಮಕೂರು 1, ದಾವಣಗೆರೆ 1, ಬೆಂಗಳೂರು 3 , ಸೋಂಕಿತರು ದೃಡಪಟ್ಟಿದ್ದಾರೆ.

Like our news?
Copyrights

*