ಬೆಂಗಳೂರು : ಕಿಲ್ಲರ್ ಕೊರೊನಾ ಸೋಂಕಿಗೆ ಇಂದು ರಾಜ್ಯದಲ್ಲಿ ಒಂದೇ ದಿನದಲ್ಲಿ 15 ಹೊಸ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 489 ಕ್ಕೆ ಏರಿಕೆಯಾಗಿದೆ.
ಹೌದು ಇಂದು ಬೆಳಿಗ್ಗೆ 15 ಕೊರೊನಾ ಸೋಂಕು ದೃಡಪಟ್ಟಿದೆ 12 ಘಂಟೆಗೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು 6, ಬೆಳಗಾವಿ 6, ಚಿಕ್ಕಬಳ್ಳಾಪುರ 1, ಮಂಡ್ಯ 1, ಚಿಕ್ಕಬಳ್ಳಾಪುರ 1 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ..
Sign up here to get the latest post directly to your inbox.