ಇಂದು ಒಂದೇ ದಿನ 18 ಸೋಂಕಿತರ ಸಂಖ್ಯೆ ; ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್ ಗೊತ್ತಾ...? #vijayapur #Bangalore #mandya #Karnataka #covid 19 #update..

Fri, Apr 24, 2020

ಬೆಂಗಳೂರು : ಇಂದು ರಾಜ್ಯದಲ್ಲಿ  ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 463 ಕ್ಕೆ ಏರಿಕೆಯಾಗಿದೆ.



ಹೌದು ಇಂದು ಮುಂಜಾನೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು 11, ವಿಜಯಪುರ 1, ಬಾಗಲಕೋಟೆ 2, ಬೆಳಗಾವಿ 2, ಚಿಕ್ಕಬಳ್ಳಾಪುರ 1, ತುಮಕೂರು1 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ..

Like our news?
Copyrights

*