ಇಂದು ಸಾಯಂಕಾಲದವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್...? ಇಲ್ಲಿದೆ ನೋಡಿ...! #Karnataka #covid-19 #Evening #update

Sat, Apr 18, 2020

ಬೆಂಗಳೂರು : ರಾಜ್ಯದಲ್ಲಿ ಇಂದು ಸಾಯಂಕಾಲದವರೆಗೆ 25 ಹೊಸದಾಗಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ರಾಜ್ಯದಲ್ಲಿ ಒಟ್ಟು 384 ಸೋಂಕಿತರ ಸಂಖ್ಯೆಗೆ ಏರಿಕೆಯಾಗಿದೆ..


ಹೌದು ಇಂದು ಸಾಯಂಕಾಲ ಬಿಡುಗಡೆಯಾದ  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬೆಂಗಳೂರು  ಸೇರಿದಂತೆ ಪ್ರತಿ ಜಿಲ್ಲೆಯ ಮಾಹಿತಿ ಇಲ್ಲಿದೆ ನೋಡಿ..


ಜಿಲ್ಲಾವಾರು ಸೋಂಕಿತರ ಮಾಹಿತಿ...


Like our news?