ಕೊರೋನಾ ವಿರುದ್ಧ ಮೋದಿ ಸಪ್ತ ಸೂತ್ರಗಳ ಸಮರಾಸ್ತ್ರ...! #PMmodi #Speech...

Tue, Apr 14, 2020

ಕೊರೋನಾ ವಿರುದ್ಧ ಸಮರಾಸ್ತ್ರವಾಗಿ ಮೋದಿ ಸಪ್ತ ಸೂತ್ರಗಳನ್ನು ನೀಡಿದ್ದಾರೆ.. 


ಹೌದು, ಹಲವು ತೊಂದರೆಗಳ ನಡುವೆಯೂ ಭಾರತೀಯರು ಕೊರೋನಾ ವಿರುದ್ದ ಸಮರ್ಥವಾಗಿ ಹೋರಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಮುಂದುವರೆದ ದೇಶಗಳಿಗಿಂತ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದ ಮೋದಿ ಸಪ್ತ ಸೂತ್ರ ನೀಡಿದ್ದಾರೆ... ಇಲ್ಲಿದೆ  ಇದರ ಕಂಪ್ಲೀಟ್ ಡಿಟೇಲ್ಸ್....

1. ಹಿರಿಯ ನಾಗರೀಕರ ಕಾಳಜಿ ವಹಿಸಿ..

2. ಸಾಮಾಜಿಕ ಅಂತರ ಕಾಯ್ದುಕೊಳ್ಳಿ..

3. ಗೃಹ ಧಾರಿತ ಮಾಸ್ಕ್ ಧರಿಸಿ.ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ..

4. ಆರೋಗ್ಯ ಸೇತು ಆಪ್ ಬಳಸಿ..

5. ಬಡವರಿಗೆ ನಿಮ್ಮ ಕೈಲಾದಷ್ಟು ಸಹಕರಿಸಿ.

6. ಯಾರನ್ನು ಕೆಲಸದಿಂದ ತೆಗೆಯಬೇಡಿ..

7. ಕೊರೋನಾ ಹೋರಾಟಗಾರರ ಬಳಿ ಗೌರವದಿಂದ ವರ್ತಿಸಿ..

Like our news?