ಕೊರೋನಾ ತಡೆಗೆ ಶಾಸಕ ಎಂ.ಬಿ.ಪಾಟೀಲ್ ವಿಶೇಷ ಲಿಂಗ ಪೂಜೆ...! #MBPatil #Poja #Karnataka #MLA...

Mon, Apr 13, 2020

ವಿಜಯಪುರ : ಮಹಾಮಾರಿ ಕೋರೂನಾ ಕಾಯಿಲೆಯಿಂದ ವಿಶ್ವವನ್ನು ರಕ್ಷಿಸಲು ನಾನಾರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ.


ಈ ನಿಟ್ಟಿನಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ ದೇವರ ಮೊರೆ ಹೋಗಿದ್ದಾರೆ. ನಾಡಿನ ಪೂಜ್ಯ ಮಠಾಧೀಶರ ಕರೆಗೆ ಓಗೊಟ್ಟು ಎಂ ಬಿ ಪಾಟೀಲ್ ಇಂದು ಸಂಜೆ ೭.೦೦ ಗಂಟೆಗೆ  ಸದಾಶಿವನಗರದ  ನಿವಾಸದಲ್ಲಿ  ಲಿಂಗ ಪೂಜೆ ಸಲ್ಲಿಸಿದ್ದಾರೆ.  

Like our news?