ಕೊರೋನ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರ್ಕಾರದಿಂದ ಅಧಿಕೃತ ವೆಬ್ಸೈಟ್ ಚಾಲನೆ : ಸಿ.ಎಂ.ಯಡಿಯೂರಪ್ಪ.... #Karnataka #CM #covid 19 #official website...

Fri, Apr 03, 2020

ಬೆಂಗಳೂರು :  ರಾಜ್ಯದಲ್ಲಿ  ಕೊರೋನಾ ಕುರಿತ ಪೂರ್ಣ ಮಾಹಿತಿ  ಒಳಗೊಂಡಿರುವ  ಸರ್ಕಾರದ ಅಧಿಕೃತ ವೆಬ್ಸೈಟ್   ಬಿಡುಗಡೆ ಮಾಡಲಾಗಿದೆ..


ಹೌದು ,  ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ  ರಾಜ್ಯದ ಪ್ರತಿಕ್ಷಣದ ಮಾಹಿತಿ ಲಭ್ಯವಿರಲಿದ್ದು,  ಸಹಾಯವಾಣಿ ವಿವರ, ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ  ಸ್ವಯಂ ಸೇವಕರಾಗಲು  ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ...


ರಾಜ್ಯದಲ್ಲಿನ ಕೊರೋನಾ ಪ್ರಕರಣ ಬಗ್ಗೆ ತಿಳಿಯಲು : - covid19.karnataka.gov.in/kn/ ಲಾಗಿನ್ ಆಗಿ...

Like our news?
Copyrights

*