ಸಿಎಂ ಮನವಿಗೆ ಸ್ಪಂದಿಸಿದ ಶಾಸಕ ಯತ್ನಾಳ ; ೩ ತಿಂಗಳ ವೇತನ ಸಿಎಂ ಪರಿಹಾರ ನಿಧಿಗೆ...! #BJP #MLA #BasangoudaPatilYatnal #CMBSY #Karnataka...

ಕೊರೋನಾ ರೋಗ ತಡೆಗಟ್ಟುವಲ್ಲಿ  ರಾಜ್ಯದ ಬೆಂಬಲಕ್ಕೆ ನಿಂತಿರುವ ವಿಜಯಪುರ ನಗರ  ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮ ೩ ತಿಂಗಳ ವೇತನವನ್ನು  ಮುಖ್ಯಮಂತ್ರಿ ಪ್ರಕತಿ ವಿಕೋಪ ನಿಧಿಗೆ ನೀಡಿದ್ದಾರೆ.


ಹೌದು , ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೋವಿಡ್ 19 ವಿರುದ್ಧ ಹೋರಾಡಲು ದೇಣಿಗೆ ಸಹಾಯ ಕೋರಿದ್ದರು ಈ ಹಿನ್ನೆಲೆಯಲ್ಲಿ    ಅಧಿಕೃತವಾಗಿ ಬಿಎಸ್ವೈ ಗೆ ಪತ್ರ ಬರೆದಿರುವ ಬಸನಗೌಡ ಪಾಟೀಲ್  ನೈತಿಕ , ಸಾಮಾಜಿಕ, ರಾಜಕೀಯವಾಗಿ , ಮತ್ತು ಆರ್ಥಿಕವಾಗಿ  ಬೆಂಬಲವಾಗಿ ನಿಮ್ಮೊಂದಿಗೆ ಇರುತ್ತೇವೆ. ನನ್ನ ಮೂರು ತಿಂಗಳ ವೇತನವನ್ನು ದೇಣಿಗೆಯಾಗಿ ಪಡೆದುಕೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ..


Like our news?
Copyrights

BD1 News Kannada

This is BD1 News which covers News of Every Village To Entire World