ಖಾಕಿ ಕಣ್ಗಾವಲಿದ್ದರೂ ಆದೇಶಕ್ಕಿಲ್ಲ ಪುಡಿಗಾಸಿನ ಬೆಲೆ ? #Belgaavi #Police...

ಬೆಳಗಾವಿ : ದೇಶಾದ್ಯಂತ ಕೊರೋನಾ ಹಾವಳಿಗೆ ನಿಷೇದಾಜ್ಞೆ ಜಾರಿಯಲ್ಲಿದೆ ಆದರೂ ಯುಗಾದಿ ಹಬ್ಬದ ಸಾಮಾನು ಖರೀದಿ ಮಾಡುವ ಭರದಲ್ಲಿ ಜಿಲ್ಲೆಯ ಖಡೇಬಜಾರ, ಗಣಪತಿ ಗಲ್ಲಿಗಳಲ್ಲಿ ಜನಜಂಗುಳಿ ನಿರ್ಮಾಣವಾಗಿದೆ. ನಿನ್ನೆ ಪೊಲೀಸರಿಂದ ಲಾಠಿ ರುಚಿ ತಿಂದಿದ್ದರು ಕೂಡ ಇಂದು ಜನರು ಮಾರುಕಟ್ಟೆ ಬಂದಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.


 ಜಿಲ್ಲಾ ಪೊಲೀಸ್ ಇಲಾಖೆ ಇಂತಹ ತುರ್ತು ಸಂದರ್ಭದಲ್ಲಿ  ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಬೇಕಿದೆ.

Like our news?
Copyrights

BD1 News Kannada

This is BD1 News which covers News of Every Village To Entire World