ಸೌಭಾಗ್ಯಲಕ್ಷ್ಮಿ ಸಹಕಾರ ನಿಗಮಕ್ಕೆ 6 ದಿನಗಳ ರಜೆ ಘೋಷಣೆ.... #Koppal#covid 19#Effect#

ಕೊಪ್ಪಳ : ರಾಜ್ಯಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ  ನೌಕರರ ಹಿತದೃಷ್ಟಿಯಿಂದ ಸೌಭಾಗ್ಯಲಕ್ಷ್ಮಿ ವಿವಿದೊದ್ದೇಶ ಸೌಹಾರ್ದ ಸಹಕಾರಿ ನಿಯಮಿತ್ ನ ಎಲ್ಲಾ ಶಾಖೆಗಳಿಗೆ  ಮಾರ್ಚ್ 24ರಿಂದ 29ರವರೆಗೆ   ರಜೆ ಘೋಷಿಸಲಾಗಿದೆ.. ಈ ಮೂಲಕ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಚಂದ್ರಶೇಖರ್ ಮುದ್ದಾಪುರ ಅಧಿಕೃತ ಆದೇಶ ಹೊರಡಿಸಿದ್ದಾರೆ...


Like our news?
Copyrights

BD1 News Kannada

This is BD1 News which covers News of Every Village To Entire World