ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣವಿಲ್ಲ;ಸುಳ್ಳು ಸುದ್ದಿ ಹರಡಿದರೆ ಕ್ರಮ ಜಿಲ್ಲಾಧಿಕಾರಿಗಳ ಸ್ಪಷ್ಟನೆ...! #Covid19 Vijayapur #No #Positive...

ವಿಜಯಪುರ : ರಾಜ್ಯದ ಜನತೆ ಕೊರೋನ ಕಪಿಮುಷ್ಠಿಗೆ ಸಿಲುಕದಂತೆ ಜಿಲ್ಲಾಡಳಿತ ಶ್ರಮವಹಿಸುತ್ತಿದ್ದರೆ. ಇನ್ನೊಂದು ಕಡೆ ಕಿಡಿಗೇಡಿಗಳು  ವಿಜಯಪುರದಲ್ಲಿ  2 ಕೊರೋನ ಪಾಸಿಟಿವ್ ಕೇಸುಗಳು ಕಂಡುಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.


ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಪಾಟೀಲ್  ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಸುಳ್ಳು ಮಾಹಿತಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಜನತೆ ಕೊರೋನ ಕಪಿಮುಷ್ಠಿಗೆ ಸಿಲುಕದಂತೆ ಜಿಲ್ಲಾಡಳಿತ ಶ್ರಮವಹಿಸುತ್ತಿದ್ದೆ. ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ.ಆದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಅಧೀಕ್ಷಕ ಅನುಪ್ ಅಗ್ರವಾಲ್ ಹೇಳಿದ್ದಾರೆ...


ಪೊಲೀಸ್ ಬೀಟ್ ಅಧಿಕಗೊಳಿಸಲಾಗಿದೆ ಅನಾವಶ್ಯಕವಾಗಿ  ತಿರುಗಾಡಿದರೆ, ಅಂಗಡಿಗಳನ್ನು ತೆರೆದರೆ ಮತ್ತು

ಸುಳ್ಳು ಮಾಹಿತಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಗ್ರವಾಲ್ ಎಚ್ಚರಿಕೆ ನೀಡಿದ್ದಾರೆ.

Like our news?
Copyrights

BD1 News Kannada

This is BD1 News which covers News of Every Village To Entire World