ವಿದೇಶದಿಂದ ೪೩೦೦೦ ಬಂದಿಳಿದಿದ್ದು ;೨೩೦೦೦ಜನ ನಾಪತ್ತೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ...! #Bangalore #Vidhansoudha #Karnataka...

ಬೆಂಗಳೂರು :ವಿಧಾನ ಸಭೆಯಲ್ಲಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ  ಬಾರಿ ಗಂಭೀರ ಚರ್ಚೆ ಮುಂದುವರೆದಿದೆ..ಇದರ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯಕ್ಕೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ.


 ಹೌದು,ವಿದೇಶದಿಂದ 43,000 ಜನರು ರಾಜ್ಯಕ್ಕೆ ಬಂದಿಳಿದಿದ್ದು, ಇದರಲ್ಲಿ 23,000 ಮಂದಿ ನಾಪತ್ತೆಯಾಗಿದ್ದಾರೆಂಬ ಪ್ರಶ್ನೆಯನ್ನು ಸದನದಲ್ಲಿ ಕೇಳಿದ್ದಾರೆ. ಈ ಪ್ರಶ್ನೆ ಜನರಲ್ಲಿ ಆತಂಕ ಮೂಡಿಸಿದರೂ ಅಕ್ಷರಶಃ ಸತ್ಯ...

ಈ ಪ್ರಶ್ನೆಗೆ ಉತ್ತರಿಸಿರುವ ಡಾ. ಸುಧಾಕರ್ ನಾಪತ್ತೆಯಾಗಿರುವವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಅವರನ್ನು ಶೀಘ್ರದಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿರಸಲಾಗುತ್ತದೆ ಎಂದು ಹಾರಿಕೆ ಹೇಳಿಕೆ ನೀಡಿದ್ದಾರೆ.  ಇನ್ನೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅಪಾಯದ ಮಟ್ಟ ಮೀರಲಿರುವುದಂತು ಖಚಿತ...

Like our news?
Copyrights

BD1 News Kannada

This is BD1 News which covers News of Every Village To Entire World