ಕೊರೋನಾ ಹತ್ತಿಕ್ಕಲು ರಾಜ್ಯ ಸರ್ಕಾರದಿಂದ 3 T ಫಾರ್ಮುಲಾ ! #Karnataka #3T formula#Covid 19# corona#....

Tue, Mar 24, 2020

ಬೆಂಗಳೂರು: ಇಡೀ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ 3ಟಿ ಫಾರ್ಮುಲಾ ಬಳಕೆಗೆ ಮುಂದಾಗಿದೆ.


ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟಿಂಗ್ ಎಂಬ 3ಟಿ ಫಾರ್ಮುಲಾ ಬಳಕೆ ಮಾಡಲು ರಾಜ್ಯ ಮುಂದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು  ಸದನದಲ್ಲಿ ಹೇಳಿದ್ದಾರೆ.

Like our news?
Copyrights

*