ಸಂಜೆ ಸರ್ಕಾರದ ತುರ್ತು ಸಭೆ : 9 ದಿನಗಳ ಕಾಲ ಸ್ತಬ್ಧವಾಗಲಿದೆಯಾ ಕರ್ನಾಟಕ ?#Karnataka# lockdown#....

Mon, Mar 23, 2020

ಬೆಂಗಳೂರು : ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ 9 ದಿನಗಳ ಕಾಲ ರಾಜ್ಯದಾದ್ಯಂತ ಜನತಾ ಕರ್ಫ್ಯೂ ಹೇರುವ ಸಾಧ್ಯತೆಯಿದೆ.


ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,   ಇಂದು ಸಂಜೆ  ಅಧಿಕಾರಿಗಳು ಹಾಗೂ ವೈದ್ಯಕೀಯ ತಜ್ಞರೊಂದಿಗೆ ತುರ್ತುಸಭೆ ಕರೆಯಲಾಗಿದ್ದು, ಚರ್ಚಿಸಿ  ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದರು.

Like our news?
Copyrights

*