ಯತಿವರೇಣ್ಯನ ಅಂತಿಮ ದರ್ಶನಕ್ಕೆ ಅಜ್ಜರಕಾಡು ಸಜ್ಜು....#death#Pejawar shree#

Sun, Dec 29, 2019

ಸಾರ್ವಜನಿಕರಿಗಾಗಿ ಉಡುಪಿಯ ಪೇಜಾವರ  ಶ್ರೀಗಳ ಅಂತಿಮ ದರ್ಶನದ ವ್ಯವಸ್ಥೆಯನ್ನು ಬೆಳಿಗ್ಗೆ 11ಗಂಟೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ .


 ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 4 ಗಂಟೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಕೊನೆಗೆ ವಿದ್ಯಾಪೀಠದ ಬೃಂದಾವನದಲ್ಲಿ ವಿಧಿವಿಧಾನ ಕಾರ್ಯ ನಡೆಯಲಿದೆ ಎಂದು ಉಡುಪಿ ಶಾಸಕರಾದ ಕೆ ರಘುಪತಿ ಭಟ್ ತಿಳಿಸಿದ್ದಾರೆ.

Like our news?
Copyrights

*