ಪೇಜಾವರ ಶ್ರೀಗಳು ಕೃಷ್ಣೈಕ್ಯ : ಭಕ್ತರ ಆಕ್ರಂದನ...death#Pejawar shree#..

Sun, Dec 29, 2019

ಮಣಿಪಾಲ:  ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀ ಇಂದು ನಸುಕಿನ ಜಾವ ದೈವಾದೀನರಾಗಿದ್ದಾರೆ.


ಕಳೆದ ಒಂದು ವಾರದ ಹಿಂದೆ ತೀವ್ರ ಅನಾರೋಗ್ಯದಿಂದಾಗಿ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ  ಶ್ರೀಗಳು ಕೃಷ್ಣೈಕ್ಯರಾಗಿದ್ದಾರೆ. ಶ್ರೀ ಗಳನ್ನೂ ಕಳೆದುಕೊಂಡ  ಭಕ್ತ ಸಮೂಹ  ಅನಾಥವಾಗಿದ್ದು, ಗಣ್ಯರು. ಶ್ರೀ ಗಳ ಅಗಲಿಕೆ  ಆದ್ಯಾತ್ಮ ಲೋಕಕ್ಕೆ ತುಂಬಲಾಗದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.

Like our news?