ಪ್ರಕರಣ ದಾಖಲಾದ ಕೇವಲ 12 ಘಂಟೆಗಳಲ್ಲಿ ಹನಿಟ್ರ್ಯಾಪ್ ಪ್ರಕರಣ ಬೇಧಿಸಿದ ವಿಜಯಪುರ ಪೋಲೀಸರು...! #Karnataka #Vijayapur #Honey #Trap...

Sat, Dec 07, 2019

ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಐದು ಜನರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ..


ದಾನಮ್ಮ ಹಿರೇಮಠ, ಸುದೀರ್ ಘಟ್ಟನವರ, ರವಿ ಕಾರಜೋಳ, ಮಲ್ಲಿಕಾರ್ಜುನ ಮುರಗುಂಡಿ, ಶ್ರೀಕಾಂತ ಸೋಮಜಾಳ ಬಂಧಿತರು...

ಬಂಗಾರದ ಅಂಗಡಿಗೆ ಬಂದಿದ್ದ ಯುವತಿ ಬಂಗಾರದ ಆಭರಣ ಮಾಡಿಕೊಡುವಂತೆ ಹೇಳಿದ ಯುವತಿ ಸೈನಿಕ ಶಾಲೆಯ ಬಳಿವಿರುವ ಮನೆಗೆ ಬರುವಂತೆ ಸೂಚನೆ ನೀಡಿ ಮನೆಗೆ ಬಂದ ನಂತರ ಬಂಧಿತರು ಹಿಂದಿನಿಂದ ದಾಳಿ ಮಾಡಿ15 ಲಕ್ಷ ಹಣಕ್ಕೆ ಯುವತಿ ಹಾಗೂ ಕೆಲ ಯುವಕರು ಬೇಡಿಕೆ ಇಟ್ಟಿದ್ದಾರೆ, ಹಣದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಅಂಗಡಿ ಮಾಲಿಕನಿಂದ ಪೊಲೀಸರಿಗೆ ದೂರು ನೀಡಿದ್ದರು ದೂರಿನ‌ ಹಿನ್ನೆಲೆಯಲ್ಲಿ ಕಾರ್ಯಾಚರಣೆ ‌ನಡೆಸಿ ಕೇವಲ 12 ಗಂಟೆಗಳಲ್ಲಿ ಪೋಲೀಸರು ಆರೋಪಿಗಳನ್ನ ಬಂಧಿಸುವಲ್ಲಿ  ವಿಜಯಪುರ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ...

Like our news?
Copyrights

*