ನಡು ರಸ್ತೆಯಲ್ಲೇ ಹೊತ್ತಿ ಉರಿದ ಹೊಂಡೈ ಕಾರು ; ಕಾರಿನಲ್ಲಿದ್ದ ಮಹಿಳೆ ಸಜೀವ ದಹನ...! #Hyundai #cars #Fire #Road #Heater...

Thu, Dec 05, 2019

ಬೀದರ್: ನಡು ರಸ್ತೆಯಲ್ಲಿ ಬೆಳ್ಳಂಬೆಳ್ಳಗೆ ಹೊಂಡ್ಯೈ ಕಾರ್ಹೊತ್ತಿ‌ಉರಿದ ಘಟನೆಹುಮನಾಬಾದ್ ತಾಲೂಕಿನ ನಿರ್ಣಾ ಕ್ರಾಸ್ ಬಳಿ ನಡೆದಿದೆ..


ಕಾರಿನಲ್ಲಿದ್ದ ಓರ್ವ ಮಹಿಳೆ ಸಜಿವ ದಹನವಾಗಿದ್ದು ಉಳಿದ 3 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ..ಕಲ್ಯಾಣಿ‌ ಸಜಿವ ದಹನಗೊಂಡ‌ ಮಹಿಳೆ.


ಉದಗಿರಿಯಿಂದ ಹೈದ್ರಾಬಾದ್ ಗೆ ತೆರಳುತ್ತಿದ್ದರು. ಅತಿ ಚಳಿಯಾಗುತ್ತಿದ್ದ ಕಾರಣ ಕಾರಿನ ಹೀಟರ್ ಹಾಕಿದ್ದ  ಮಾಲೀಕ ನಂತರ ಕಾರಿನಲ್ಲಿ ಧಿಡೀರ್ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ..

ಸ್ಥಳಕ್ಕೆ ಮನ್ನಾಖೇಳಿ ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ...

Like our news?
Copyrights

*