ಜಿಲ್ಲೆಯಲ್ಲಿ ಮುಂದುವರಿದ ರೈತರ ಆತ್ಮಹತ್ಯೆ ; ಸಾಲ ಬಾಧೆಗೆ ಸಿಲುಕಿ ಮತ್ತೋರ್ವ ರೈತ ಆತ್ಮಹತ್ಯೆ...! #Karnataka #Vijayapur #Former #Suicide #Loan...

ವಿಜಯಪುರ: ಸಾಲದ ಸುಳಿಯಲ್ಲಿ ಸಿಲುಕಿ ರೈತ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ.


ಬಾಬುರಾಯ ರೇವಪ್ಪ ಹಂಚನಾಳ(46) ಆತ್ಮಹತ್ಯೆಗೆ ಶರಣಾದ ರೈತ..

8 ಎಕರೆ ಜಮೀನಿನ ಮೇಲೆ14 ಲಕ್ಷ ಸಾಲ ಡಿಸಿಸಿ ಬ್ಶಾಂಕ್ ನಲ್ಲಿ 4.5ಲಕ್ಷ ಪಿಎಲ್ ಡಿಇ ಬ್ಶಾಂಕ್ ನಲ್ಲಿ 5ಲಕ್ಷ ಕೈಸಾಲ ಮತ್ತು ಕೈ ಸಾಲವಾಗಿ 6 ಲಕ್ಷ ಸಾಲ ಮಾಡಿದ್ದ ರೈತ ಮನನೊಂದು ಹೊರಗಡೆ ಬಯಿರ್ದೆಸೆಗೆಂದು ಹೋಗಿ ಬರುವದಾಗಿ ತಿಳಿಸಿ ನಿನ್ನೆ ರಾತ್ರಿ ತೋಟದಲ್ಲಿ ನೇಣಿಗೆ ಶರಣಾಗಿದ್ದಾರೆˌ

ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Like our news?
Copyrights

BD1 News Kannada

This is BD1 News which covers News of Every Village To Entire World