ರೈಲು ಸ್ಪೋಟ :65 ಮಂದಿ ಸಜೀವ ದಹನ...Rail#Blast#Death#...

Thu, Oct 31, 2019

ಲಿಯಾಖತ್ ಪುರ: ಕರಾಚಿ-ರಾವಲ್ಪಿಂಡಿ ತೇಜ್ ಗಾಂ ಎಕ್ಸ್ ಪ್ರೆಸ್ ರೈಲು ಹೊತ್ತಿ ಹುರಿದಿದ್ದು ಈ ಅಗ್ನಿ ಅವಘಡದಲ್ಲಿ 65 ಪ್ರಯಾಣಿಕರು ಮೃತಪಟ್ಟಿದ್ದಾರೆ.


ಗ್ಯಾಸ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.ಪಾಕಿಸ್ತಾನದ ಲಿಯಾಖತ್ ಪುರದಲ್ಲಿ ಈ ಘಟನೆ ನಡೆದಿದ್ದು,.ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ 65 ಜನರು ಸಜೀವದಹನವಾಗಿದ್ದಾರೆ. ಇನ್ನು 13ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

◆ಜಾಹೀರಾತು◆


Like our news?