ನೀವು ಬಿಪಿಎಲ್,ಎಪಿಎಲ್ ಮತ್ತು ಆಧಾರ್ ಕಾರ್ಡ್ ಹೊಂದಿದ್ದಿರಾ?ಹಾಗಿದ್ದರೆ ಈ ಸುದ್ದಿ ಓದಿ...Adhaar#BPL#APL#Good News#..

Thu, Oct 31, 2019

ಎಪಿಎಲ್, ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿದಲ್ಲಿ ನೀವು ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ. 


ಹೌದು; ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಕಾರ್ಡ್ ನಿಮ್ಮ ಬಳಿ ಇಲ್ಲದಿದ್ದರೂ ಸಹ  ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷ ರೂ.ವರೆಗೆ, ಎಪಿಎಲ್ ಕಾರ್ಡುದಾರರಿಗೆ 1.50 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತವಾಗಿ ಪಡೆಯಬಹುದಾಗಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಯೋಜನೆಯಡಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯ ಶಿಫಾರಸ್ಸು ಪತ್ರ ಪಡೆಯಬೇಕಷ್ಟೆ.

◆ಜಾಹೀರಾತು◆


ಓಂ ಶ್ರೀ ದುರ್ಗಾಸಿದ್ದಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಮಂದಿರ...

ಆರೋಗ್ಯ,ವ್ಯವಹಾರ,ದಾಂಪತ್ಯ- ಕಲಹ, ಸ್ತ್ರೀ-ಪುರುಷ ಪ್ರೇಮ-ವಿಚಾರ,ಮದುವೆ,ಸಂತಾನ, ಮಾನಸಿಕ-ಚಿಂತೆ,ಶತ್ರು-ಕಾಟ, ಮಾಟ-ಮಂತ್ರದ ಭಯ, ಇಷ್ಟಪಟ್ಟವರನ್ನು ನಿಮ್ಮಂತೆ ಆಗಲು, ನಂಬಿದಲ್ಲಿ ಮೋಸ,ಯಶಸ್ಸು ಹಾಗೂ ಅಭಿವೃದ್ಧಿಯನ್ನು ಕಾಣದೆ ಇರಲು ನಿಮ್ಮ ಯಾವುದೇ ಕಠಿಣ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಸಂಪೂರ್ಣ ನೀವು ಅಂದುಕೊಂಡಿರುವ ಹಾಗೆ ಇಷ್ಟಾರ್ಥ ಕಾರ್ಯಸಿದ್ಧಿ ಯಾಗಲು ಕರೆ ಮಾಡಿ 9606245200...

Like our news?