ಸೇನೆಗೆ ಹೆದರಿ ಆತ್ಮಹತ್ಯೆಗೆ ಶರಣಾದ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಬಾಗ್ದಾದ್... Terrorist#Suicide#.....

Mon, Oct 28, 2019

ಉತ್ತರ ಸಿರಿಯಾದಲ್ಲಿ ಅಮೆರಿಕದ ವಿಶೇಷ ಕಾರ್ಯಾಚರಣೆ ಕಮಾಂಡೊಗಳು ನಡೆಸಿದ ದಾಳಿಯಲ್ಲಿ ಬಾಗ್ದಾದಿ ಸತ್ತಿದ್ದಾನೆ ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್‌ ಸ್ಷಷ್ಟಪಡಿಸಿದ್ದಾರೆ. ಕಳೆದ ರಾತ್ರಿ ವಿಶ್ವದ ಅಪಾಯಕಾರಿ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಅಂತ ಖಚಿತ ಪಡಿಸಿದ್ದಾರೆ.


ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮಾಹಿತಿ ನೀಡಿದ್ದು ಆತ ತಂಗಿದ್ದ ಅಡಗು ತಾಣವನ್ನು ನಾವು ಪತ್ತೆ ಹಚ್ಚಿದ್ದೇವು, ಈ ವೇಳೆಯಲ್ಲಿ ಸುರಂಗದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆಯಲ್ಲಿ ಆತನನ್ನು ನಮ್ಮ ಸೇನೆ ಸುತ್ತುವರೆದ ವೇಳೆಯಲ್ಲಿ ಆತ ತನ್ನ ಆತ್ಮಹತ್ಯೆಯ ಉಡುಪನ್ನು ಸ್ಪೋಟ ಮಾಡಿಕೊಂಡಿದ್ದಾನೆ, ಇದೇ ವೇಳೆ ಘಟನೆಯಲ್ಲಿ ತನ್ನ ಮೂವರು ಮಕ್ಕಳನ್ನು ಆತ ಬಲಿ ತೆಗೆದುಕೊಂಡಿದ್ದಾನೆ ಎಂದು ಅವರು ಹೇಳಿದರು.


◆ಜಾಹೀರಾತು◆


Like our news?