ಡಿಕೆಶಿಗೆ ಜಾಮೀನು ನಿರಾಶೆ: ಮತ್ತೆ ತಿಹಾರ್ ಜೈಲು ವಾಸ ಫಿಕ್ಸ್..... D.k shivkumar#No Bail

Wed, Sep 25, 2019

ನವದೆಹಲಿ: ಅಕ್ರಮ ಆಸ್ತಿ ಹಾಗೂ ಹವಾಲಾ ಹಣ ಪ್ರಕರಣಕ್ಕೆ ಸಂಬಂಧ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಡಿಕೆಶಿಗೆ ತಿಹಾರ್ ಜೈಲೇ ಗತಿಯಾಾಗಿದೆ.


ಇಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್‌ ಅವರು ಡಿಕೆಶಿ ಜಾಮೀನು ಅರ್ಜಿ ಮಾಡಿ ಇಂದು ತೀರ್ಪು ಪ್ರಕಟಿಸಿದ್ದಾರೆ. ಇನ್ನೂ ಡಿಕೆಶಿ ದೆಹಲಿ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ...

Like our news?