ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ ಇಲ್ಲಿದೆ ನೋಡಿ ; ಬೆಂಗಳೂರು ಹೊರತು ಪಡಿಸಿ.... CM#karanataka#District minister...

Mon, Sep 16, 2019

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ ಹೌದು ಸಾಕಷ್ಟು ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದೆ ಇರುವುದು ವ್ಯಾಪಕ ವಿರೋಧವಾಗಿತ್ತು , ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಉಸ್ತುವಾರಿ ಸಚಿವರುಗಳ ಆದೇಶ ಹೊರಡಿಸಿದ್ದಾರೆ.


ನಾಗೇಶ್ - ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ

ಜಗದೀಶ್ ಶೆಟ್ಟರ್: ಬೆಳಗಾವಿ/ಹುಬ್ಬಳ್ಳಿ - ಧಾರವಾಡ 

ಸುರೇಶ್ ಕುಮಾರ್ - ಚಾಮರಾಜನಗರ ಜಿಲ್ಲಾ ಉಸ್ತುವಾರಿ

ಶ್ರೀರಾಮುಲು - ಚಿತ್ರದುರ್ಗ, ರಾಯಚೂರು ಉಸ್ತುವಾರಿ

ಸಿ.ಟಿ.ರವಿ - ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ

ಅಶ್ವತ್ಥ್ ನಾರಾಯಣ - ರಾಮನಗರ ಮತ್ತು ಚಿಕ್ಕಬಳ್ಳಾಪುರ 

ಬಸವರಾಜ ಬೊಮ್ಮಾಯಿ - ಉಡುಪಿ ಮತ್ತು ಹಾವೇರಿ

ವಿ.ಸೋಮಣ್ಣ - ಮೈಸೂರು ಮತ್ತು ಕೊಡಗು

ಮಾಧುಸ್ವಾಮಿ - ತುಮಕೂರು ಮತ್ತು ಹಾಸನ ಉಸ್ತುವಾರಿ

ಕೋಟಾ ಶ್ರೀನಿವಾಸ ಪೂಜಾರಿ - ದಕ್ಷಿಣ ಕನ್ನಡ

ಗೋವಿಂದ ಕಾರಜೋಳ - ಬಾಗಲಕೋಟೆ, ಕಲಬುರಗಿ

ಆರ್.ಅಶೋಕ್ - ಬೆಂಗಳೂರು ಗ್ರಾ. ಮತ್ತು ಮಂಡ್ಯ

ಸಿ.ಸಿ. ಪಾಟೀಲ್ - ಗದಗ ಮತ್ತು ವಿಜಯಪುರ

ಲಕ್ಷಣ ಸವದಿ - ಬಳ್ಳಾರಿ ಮತ್ತು ಕೊಪ್ಪಳ ಉಸ್ತುವಾರಿ

ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ ಮತ್ತು ದಾವಣಗೆರೆ

ಶಶಿಕಲಾ ಜೊಲ್ಲೆ - ಉತ್ತರ ಕನ್ನಡ ಉಸ್ತುವಾರಿ ಸಚಿವೆ

ಪ್ರಭು ಚೌಹಾಣ್ - ಬೀದರ್, ಯಾದಗಿರಿ ಉಸ್ತುವಾರಿ...

ಇನ್ನೂ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಬೆಂಗಳೂರು ನಗರ ಉಸ್ತುವಾರಿ ಹೊಣೆಯನ್ನು ಯಾರಿಗೂ ನೀಡದೇ ಯಡಿಯೂರಪ್ಪ ಅವರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ...

Like our news?
Copyrights

*