Index

ಆರೋಗ್ಯ

ಪುದೀನ ಬಳಸಿ ಆರೋಗ್ಯ ವೃದ್ದಿಸಿ....Use#Mint#Health Tips#....

ಪುದೀನ ಸೇವನೆಯ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈಗ ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ ..! ★ಪುದೀನ ಅಲರ್ಜಿಯನ್ನು ನಿವಾರಿಸುತ್ತದೆ.★ ಪುದೀನ ಉಸಿರಾಟದ ತೊಂದರೆ ನಿವಾರಿಸುತ್ತದೆ.★ ಅಡುಗೆಯಲ್ಲಿ ಪುದೀನ ಸೇರಿಸುವುದರಿಂದ ★ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ನಾಶವಾಗುತ್ತದೆ.★ ಮಳೆಗಾಲ ಮತ್ತು ಚಳಿಗಾಲದಲ್ಲಿ ...

Read more...

Sat, Oct 26, 2019

ಉತ್ತಮ ಆರೋಗ್ಯಕ್ಕೆ ಮೂಲ ಬ್ಲಾಕ್ ಕಾಫಿ......Black coffe#Health#.....

ಬೆಳಗ್ಗೆ ಎದ್ದ ಕೂಡಲೇ, ಸಂಜೆ, ಬಿಡುವಿನ ವೇಳೆ, ಕೆಲಸದ ಮಧ್ಯೆ ಕಾಫಿ, ಚಾ ಕುಡಿಯುವುದು ಬಹುತೇಕರ ಅಭ್ಯಾಸ. ಅದೇ ರೀತಿ ಬ್ಲ್ಯಾಕ್‌ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಇದರಿಂದ ಅನೇಕ ಪ್ರಯೋಜನಗಳಿವೆ.1. ಸ್ಮರಣ ಶಕ್ತಿ ಹೆಚ್ಚಳ: ಪ್ರತಿ ದಿನ ಬೆಳಗ್ಗೆ ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ಮೆದುಳು ಚುರುಕಾಗುತ್ತದೆ. ಮಾತ್ರವಲ್ಲ ಸ್ಮರಣ ಶಕ್ತಿ ಹೆಚ್ಚುತ್ತದೆ....

Read more...

Sat, Oct 19, 2019

108 ರಲ್ಲಿ ತುಂಬು ಗರ್ಭಿಣಿಯ ಹೆರಿಗೆ ಅಪರೂಪದ ಘಟನೆ... BD1NEWS.in#pregnant delivery@108

ವಿಜಯಪುರ:ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ 108 ವಾಹನದಲ್ಲೆ ತುಂಬು ಗರ್ಭಿಣಿಗೆ ಹೆರಿಗೆ ಆಗಿರುವ ಅಪರೂಪದ ಘಟನೆ ವಿಜಯಪುರದಲ್ಲಿ ನಡೆದಿದೆ.ವಿಜಯಪುರ ನಗರದ ಗೋಳಗುಮ್ಮಟ ಬಳಿ 108ನಲ್ಲಿ ಗರ್ಭಿಣಿಗೆ ಹೆರಿಗೆ ಆಗಿದೆ. ದೇವರ ಹಿಪ್ಪರಗಿಯಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಹೆರಿಗೆ ಆಗಿದೆ. ವಿಜಯಪುರ ನಗರದ ಗೋಳಗುಮ್ಮಟ ಬಳಿ 108ನಲ್ಲಿ ಹೆರಿಗೆ ಆಗಿ...

Read more...

Sat, Oct 20, 2018

ವೈದ್ಯಕೀಯ ಕ್ಷೇತ್ರದ ಜೊತೆಗೆ ಪತ್ರಿಕೋದ್ಯಮ ಪ್ರೇಮಿ ಇಲ್ಲಿದೆ ಕಂಪ್ಲೀಟ್ ಸ್ಟೋರಿ.... Doctor#journalist#

ವೈದ್ಯೋ ನಾರಾಯಣೋ ಹರಿ ಎಂಬ ಮಾತಿಗೆ ತಕ್ಕಂತೆ ಇರುವ ವ್ಯಕ್ತಿಯೇ ಈ ವೈದ್ಯ ಈರಣ್ಣ ಕಲಾದಗಿ.ಹೌದು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಕಲಾದಗಿ ಡಾಕ್ಟರ್ ಎಂದೇ ಪ್ರಸಿದ್ಧಿಯಾಗಿದ್ದಾರೆ. ಈಗಿನ ಕಾಲದಲ್ಲಿಯು ಕೆಲವು ಧನದಾಹಿ ವೈದ್ಯರ ನಡುವೆ ವಿಭಿನ್ನ ಸೇವಾ ಮನೋಭಾವನೆಯಿಂದಲೇ  ಸಾರ್ವಜನಿಕ ಸೇವೆಯಲ್ಲಿ  ಮನೆಮಾತಾಗಿರುವ ಮಾನವೀಯತೆಯ ಮನುಜ  ಮಗುವಿನ ಸ್ವ...

Read more...

Sun, Oct 07, 2018

ಇಂದು ವಿಶ್ವ ಹೃದಯ ದಿನ: ನಿಮ್ಮ ಹೃದಯ ಜೋಪಾನ Happy-world heart-day

❤ ❤ ❤ ❤ ❤ ❤ ❤ ❤ ❤ ಇಂದು ವಿಶ್ವ ಹೃದಯ ದಿನ. ದೈಹಿಕವಾಗಿಯೂ, ಭಾವನಾತ್ಮಕವಾಗಿಯೂ ಮನುಷ್ಯನ ಅಸ್ತಿತ್ವದ ಸಂಕೇತವಾಗಿರುವ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಈ ದಿನ ಎಲ್ಲರಿಗೂ ತಿಳಿದಿರಲೇಬೇಕು. ಇಡೀ ವಿಶ್ವವೇ ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳಿಗೆ ಒಳಗಾಗುತ್ತಿದೆ. ಪ್ರತಿ ವರ್ಷವೂ 17.1 ಮಿಲಿಯನ್ ಜನರು ಹೃದಯದ ಸಮಸ್ಯೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ...

Read more...

Sat, Sep 29, 2018

ಮೊಟ್ಟೆಯ ಹಳದಿ ಭಾಗ ತಿಂದರೆ‌ ಆರೋಗ್ಯಕ್ಕೆ‌ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಎಂಬ ಗೊಂದಲ ನಿಮಗಿದೆಯೇ? ಇದರ‌ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ‌ ಓದಿ ತಪ್ಪದೇ ಶೇರ್ ಮಾಡಿ..#Egg#yellow

ಮೊಟ್ಟೆ ಒಂದು ಉತ್ತಮ‌ ಪೌಷ್ಠಿಕಾಂಶ ಇರುವ ಆಹಾರವೆಂದು ಎಲ್ಲರಿಗೂ ತಿಳಿದಿದೆ. ಆದರೆ ಮೊಟ್ಟೆಯಲ್ಲಿ‌ ಕೇವಲ ಬಿಳಿ ಭಾಗ ಆರೋಗ್ಯಕರ‌ ಹಾಗೂ ಹಳದಿ ಭಾಗ ಆರೋಗ್ಯಕರವಲ್ಲ ಎಂಬುದು‌ ಹಲವರ ವಾದ. ಇದರ ಬಗ್ಗೆ ಮಾಹಿತಿ ಇಲ್ಲಿದೆ‌ ನೋಡಿ.ಮೊಟ್ಟೆಯಲ್ಲಿ‌ನ ಬಿಳಿ‌ ಭಾಗದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಇದರ ಹಳದಿ ಭಾಗದಲ್ಲಿ ಮಿನರಲ್ ಗಳು, ವಿಟಮಿನ್ ಗಳು, ಅಮಿನೋ ಆಸಿಡ್ ಹಾಗೂ ಕೊಲೆಸ್ಟ...

Read more...

Tue, Aug 14, 2018

ಆಸ್ಪತ್ರೆಯಿಂದ ಹೊರಬಂದರೂ ಆಯುಕ್ತರಿಗೆ ನಿಲ್ಲಲಿಲ್ಲ ವಾಕರಿಕೆ ! Hospital visit....

ಚಿಕ್ಕಮಗಳೂರು: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯ ನರಕದರ್ಶನವನ್ನು ಪ್ರತ್ಯಕ್ಷ ಅನುಭವಿಸಿ ವಾಕರಿಕೆ ಮಾಡಿಕೊಂಡ ಪ್ರಸಂಗವಿದು.ಶಾಸಕ ಸಿ.ಟಿ.ರವಿ ವಿವಿಧ ಅಧಿಕಾರಿಗಳು ಹಾಗೂ ನಗರಸಭೆ ಆಯುಕ್ತೆ ತುಷಾರಮಣಿ ಅವರನ್ನು ಕರೆದುಕೊಂಡು ಸೋಮವಾರ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದೂರುದುಮ್ಮಾನಕ್ಕೆ ಸ್ಪಂದಿಸಲು ಹೋಗಿದ್ದರು. ಒಳ ರೋಗಿಗಳ ವಿಭಾಗದ ಮೊದಲ...

Read more...

Tue, Aug 07, 2018