ಮಹಾನಗರ ಪಾಲಿಕೆ ನಕಲಿ ಪಾಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಎಫ್ಐಆರ್....! #Mahanagarpalike #duplicate id #Vijayapur #mamasri gayakwad ...

ವಿಜಯಪುರ : ಮಹಾನಗರ ಪಾಲಿಕೆ ಹೆಸರಲ್ಲಿ ನಕಲಿ ಪಾಸ್ ತಯಾರಿಸಿ ಮಾರುತ್ತಿದ್ದ ಸುನಿಲಜೀ ಅಲಿಯಾಸ್ ಮಾಮಾಶ್ರೀ ಯನ್ನು  ಜಲನಗರ ಪೋಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ..ಹೌದು , ವಿಜಯಪುರದಲ್ಲಿ ಹುಟ್ಟಿಕೊಂಡ ಈ ನಕಲಿ ಐಡಿ‌ಕಾರ್ಡ್ ತಯಾರಕ ಹಣಕ್ಕಾಗಿ ಲಾಕಡೌನ್ ವೇಳೆ  ಓಡಾಡಲು ಅನಧಿಕೃತವಾಗಿ ಮಹಾನಗರ ಪಾಲಿಕೆ ಹೆಸರಿನ ಮೊಹರು(ಸೀಲ್) ಬಳಸಿ ಪಾಸ್ ತಯಾರಿಸಿ ಮಾರ...

Read more...

Tue, Apr 07, 2020

ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಿದ್ದ ೮ ಜನರ ಮೇಲೆ ಎಫ್ ಐಆರ್....! #Karnataka #Police #FIR #Bidar...

ಬೀದರ್ : ಟೂರಿಸ್ಟ್ ವೀಸಾ ಪಡೆದು ಕಿರ್ಗಿಸ್ತಾನ್ ದೇಶದಿಂದ ಬಂದಿದ್ದ 8 ಮುಸ್ಲಿಂ ಧರ್ಮ ಪ್ರಚಾರಕರ ವಿರುದ್ದ ಎಫ್ ಐಆರ್ ದಾಖಲಾಗಿದೆ..ಹೌದು , ವೀಸಾ ನಿಯಮ ಉಲ್ಲಂಘಸಿ ಉಳಿದಿದ್ದ ಆರೋಪಿಗಳು ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ.. ನಗರದ ವಿವಿಧ ಮಸೀದಿ  ಸೇರಿದಂತೆ ಇತರೆಡೆ ತಿರುಗಿ ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಿದ್ದ 8 ಮಂದಿಯ ವ...

Read more...

Tue, Apr 07, 2020

ಸ್ಯಾಂಡಲ್ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ...! Sandalwood Kannada Comedy Film...

ಬೆಂಗಳೂರು: ನಟ ಬುಲೆಟ್ ಪ್ರಕಾಶ್(44) ಚಿಕಿತ್ಸೆ ಫಲಕಾರಿಯಾಗದೇ ಇಂದು ಮದ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಆಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಏ.4 ...

Read more...

Mon, Apr 06, 2020

ವೀರೇಂದ್ರ ಸೇವ್ಹಾಗ್ ಅಭಿಮಾನಿಯಿಂದ ಪೋಲಿಸ್ ಸಿಬ್ಬಂದಿ , ಆರೋಗ್ಯ ಸಿಬ್ಬಂದಿಗೆ ಊಟದ ವ್ಯವಸ್ಥೆ...! #Verendra #sehavag #Fans #provid #Food...

ವಿಜಯಪುರ:ನಾಲತವಾಡ ಪಟ್ಟಣದ  ನಾಗಬೇನಾಳ ಗ್ರಾಮದ ವೀರೇಂದ್ರ ಸೇವ್ಹಾಗ್ ಅಭಿಮಾನಿಗಳಾದ .ಅಧಿತಿ ಪತ್ತಾರ, ಜಗದೀಶ ಪತ್ತಾರ,ರಾಜಶ್ರೀ ಪತ್ತಾರ ಇವರಿಂದ ನಾರಾಯಣಪುರ ಚೆಕ್ ಪೋಸ್ಟ್ ಹಾಗೂ ನಾಗಬೇನಾಳ ಚೆಕ್ ಪೋಸ್ಟ್ ಗೆ ನಿಯೋಜಿತ ಆರಕ್ಷಕ ಸಿಬ್ಬಂದಿ,ನಾಲತವಾಡ ಆರೋಗ್ಯ ಸಿಬ್ಬಂದಿ ಹಾಗೂ ಮಾದ್ಯಮ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.ಕೊರೋನ್ ವ...

Read more...

Sat, Apr 04, 2020

ಅನುಮತಿಯಿಲ್ಲದೆ ನಿರ್ಗತಿಕರಿಗೆ ಆಹಾರ ಹಂಚಿದ್ರೆ ಕ್ರಿಮಿನಲ್ ಮೊಕದ್ದಮೆ ...! #Vijayapur #MahaNagar #palike...

ವಿಜಯಪುರ : ನೋವೆಲ್ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಎಪ್ರೀಲ್ 14 ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನಲೆಯಲ್ಲಿ ಬೇರೆ ರಾಜ್ಯಗಳ ವಲಸೆ ನಿರಾಶ್ರಿತರಿಗೆ , ನಿರ್ಗತಿಕರಿಗೆ, ಬಿಕ್ಷುಕರಿಗೆ ಆಹಾರ ಒದಗಿಸುವ ಕಾರ್ಯವನ್ನು ಜಿಲ್ಲಾಡಳಿತವು ಮಹಾನಗರ ಪಾಲಿಕೆಗೆ ವಹಿಸಿದೆ.ಆದ್ದರಿಂದ ಸಾರ್ವಜ...

Read more...

Sat, Apr 04, 2020

Like our news?
Copyrights

BD1 News Kannada

This is BD1 News which covers News of Every Village To Entire World